

ವಾಸ್ತವ ಬದುಕಿಗೆ ಹತ್ತಿರವಾಗುವ "ಚಂದ್ರಹಾದ"
ಮಧ್ಯಮ ವರ್ಗದ ಪ್ರತಿಯೋಬ್ಬ ಪ್ರಜೆಯನ್ನು ಕಾಡುವ ಕಥಾ ಹಂದರವೊಳ್ಳ ಚಂದ್ರಹಾಸ ಇದೆ ಅಕ್ಟೊಬರ್ 30ಕ್ಕೆ ರಾಜ್ಯಾದ್ಯಂತ ಬಿಡುಗಡೆ ಆಗಲಿದೆ...
ಉತ್ತರ ಕರ್ನಾಟಕದ ಪ್ರತಿಭೆಳು ಸೇರಿ ಮಾಡಿರುವ ಚಂದ್ರಹಾಸ ಒಂದು ಪಕ್ಕ ಪ್ಯಾಕಡ್ ಸಿನಿಮಾ, ಸಧ್ಯ ಟ್ರೈಲರ್ ಮೂಲಕವೆ ಸದ್ದು ಮಾಡುತ್ತಿರುವ ಚಂದ್ರಹಾಸ ನೋಡುಗರನ್ನು ಭಾವನಾತ್ಮಕವಾಗಿ ಸೆಳೆಯುತ್ತಿದೆ, ಇನ್ನು ಹಾಡುಗಳಂತು ಅಂದಕ್ಕಿಂತ ಇಂದು ಅದ್ಭುತವಾಗಿದ್ದು ಕೇಳುಗರ ಮೈ ಮನ ತಣಿಸುತ್ತಿವೆ...
ಆನಂದ್ ಎಸ್ ಕಲಕಬಂಡಿ ಅವರ ಚೊಚ್ಚಲ ನಿರ್ದೇಶನಕ್ಕೆ ಬಸವಂತಗೌಡ ಪಾಟೀಲ್ ಹಾಗೂ ಬಸಣ್ಣ ಕಮತರ್ ಕೈ ಜೋಡಿಸಿದ್ದಾರೆ, ಪೂರ್ಣಚಂದ್ರ ತೇಜಸ್ವಿ ಅವರ ಸಂಗೀತವಿರುವ ಚಂದ್ರಹಾಸಕ್ಕೆ ಯೋಗರಾಜ್ ಬಟ್ ಅವರ ಸಾಹಿತ್ಯ ಚಿತ್ರದ ಮೆರಗನ್ನು ಮತ್ತಷ್ಟು ಹೆಚ್ಚಿಸಿದೆ..
ಇದೆ ಮೊದಲಬಾರಿಗೆ ನಾಯಕ ನಟನಾಗಿ ಪಾದಾರ್ಪಣೆ ಮಾಡುತ್ತಿರುವ ಹರೀಶ್ ಹಿರಿಯೂರ್ ಗೆ ಚಾಯಾಶ್ರೀ ನಾಯಕಿ ಯಾಗಿದ್ದಾರೆ.
ಇನ್ನುಳಿದಂತೆ ಉತ್ತರ ಕರ್ನಾಟಕದ ಕಾಮಿಡಿ ಸ್ಟಾರ್ ಸಂತೋಷ್ ಕೆರಿ, ನಿಂಗರಾಜು ಮಂಡ್ಯ, ಜ್ಯೋತಿ ಮಂಗಳೂರು ಹಾಗೂ ಸೂರ್ಯಕಲ ಚಿತ್ರದಲ್ಲಿ ಪ್ರಮೂಕ ಪಾತ್ರ ಮಾಡಿದ್ದಾರೆ.