*ರೈತರ ಹೋರಾಟ ಅಂತ್ಯ* ಕಳೆದ ಹದಿನೈದು ದಿನಗಳಿಂದ ನೆಡೆಯುತಿರು ರೈತರ ಹೋರಾಟಕ್ಕೆ ತಾರ್ಕಿಕ ಅಂತ್ಯ ರೈತ ಮುಖಂಡರು ಹಾಗೂ ಕೇಂದ್ರ ಸಚಿವರಾದ ಶ್ರೀ ಪ್ರಹ್ಲಾದ ಜೋಶಿ, ಮಾಜಿ ಮುಖ್ಯಮಂತ್ರಿ ಶ್ರೀ ಜಗದೀಶ ಶೆಟ್ಟರ, ಶ್ರೀ ಸಿ ಸಿ.ಪಾಟೀಲ ಶ್ರೀ ಎಂ ಆರ್ ಪಾಟೀಲ, ಶ್ರೀ ಮಹೇಶ್ ಟೆಂಗಿನಕಾಯಿ ಮಹತ್ವದ ಮಾತುಕತೆ ಮಧ್ಯ ರಾತ್ರಿ 2 ಗಂಟೆಗೆ ಮುಕ್ತಾಯ. 11 ರೈತ ಮುಖಂಡರು ಸಭೆಯಲ್ಲಿ ಬಾಗವಹಿಸಿದ್ದರು ಇದೇ ಸಂದರ್ಭದಲ್ಲಿ ಮುಖಂಡರಾದ ಶ್ರೀ ಶರಣು ಅಂಗಡಿ, ರಾಜೇಂದ್ರಕುಮಾರ ಮಠ, ನರಹರಿ ಕಟ್ಟಿ ಮಲ್ಲಿಕಾರ್ಜುನ ಬಿಜಾಪುರ, ಮಾಲತೇಶ್ ಶಾಗೂಟಿ.