K2kannadanews.in
https://youtu.be/qAqxJ5p2pe8?si=4rtju9yGhpJfHN1u
Goriganesha ರಾಯಚೂರು : ದೇಶದಾದ್ಯಂತ (Nation) ಗಣೇಶನ ಆರಾಧನೆ (Lord ganesha) ಮುಗಿಲು ಮುಟ್ಟಿದೆ, ಎಲ್ಲೆಲ್ಲೂ ಸಂಭ್ರಮಾಚರಣೆ ಮಾಡಿದೆ. ರಾಯಚೂರಿನಲ್ಲಿ ಹಿಂದೂ ಮುಸ್ಲಿಂ (Hindu muslim) ಯುವಕರ ಭಾವೈಕ್ಯತೆಗೂ ಕಾರಣವಾಗಿದೆ ಗಣೇಶೋತ್ಸವ.
ರಾಯಚೂರು (Raichur) ನಗರದ ಹರಿಜನ ವಾಡದ ಶ್ರೀ ಮಹಾಮಾತೆ ಸವಾರಮ್ಮ ದೇವಿ ಗಜಾನನ ಯುವಕ ಮಂಡಳಿಯಿಂದ, ಅತಿ ದೊಡ್ಡದಾದ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ಇಲ್ಲಿ ಗಣೇಶನಿಗೆ ಮುಸ್ಲಿಂ ಯುವಕರು ವಿಶೇಷ ಪೂಜೆ (Pooja) ಸಲ್ಲಿಸಿದ್ದಾರೆ. ವಿಘ್ನ ವಿನಾಶಕನ ಆರಾಧನೆಯಲ್ಲಿ ಪಾಲ್ಗೊಂಡಿದ್ದಾರೆ. ಮುಸ್ಲಿಂ ಯುವಕರು ಗೇಣೇಶನಿಗೆ ಹಾರ, ಶಾಲು ಹೊದಿಸಿ ವಿಶೇಷವಾಗಿ ಪೂಜೆ ಸಲ್ಲಿಸಿ ಅಕ್ಷತೆ ಹಾಕುವ ಮೂಲಕ ಪೂಜೆಯಲ್ಲಿ ಭಾಗವಹಿಸಿ ಭಾವೈಕ್ಯತೆ ಮರೆದರು
https://youtu.be/XMUNuMpDC4Y?si=6N8F1oCsAzdyCz5Z