LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Header Demos
1. Classic Default 2. Pro Centered 3. Modern Inline 4. Corporate Newsroom 5. App Glass Style 6. The Classic Press 7. Dark Mode Matrix 8. The Broadcast Edge 9. Glass Overlay 10. The Mega Portal

ನಿಯಮ ಉಲ್ಲಂಘಿಸಿದ ಚಾಲಕರಿಗೆ ಪೊಲೀಸ್ ಇಲಾಖೆ ದಂಡ ಜಾಗೃತಿ..

K2kannadanews.in

https://youtu.be/tfVn1D3XaG0?si=7vVsw9VT_f4zOtxW

Awareness from police ರಾಯಚೂರು : ಜಿಲ್ಲೆಯಾದ್ಯಂತ ಕೂಲಿಗೆ ಕರೆದುಕೊಂಡು ಹೋಗುವ ಕಾರ್ಮಿಕರನ್ನು, ಗೂಡ್ಸ್ ವಾಹನಗಳಲ್ಲಿ (Gouds vehicle) ತುಂಬಿಕೊಂಡು ಕಾನೂನು (Rouls) ಮೇರಿ ಹೋಗುತ್ತಿರುವ ಚಾಲಕರಿಗೆ (Driver's), ಪೊಲೀಸ್ ಇಲಾಖೆ (police department) ಚಾಟಿ ಏಟು ಬೀಸಿದೆ. ದಂಡ ಹಾಕಿ ಜಾಗೃತಿಯನ್ನು ಮೂಡಿಸಿದೆ.

ಹೌದು ರಾಯಚೂರು (Raichur) ಜಿಲ್ಲೆಯ ವಿವಿಧ ಪೊಲೀಸ್ ಠಾಣಾ (Police) ವ್ಯಾಪ್ತಿಯಲ್ಲಿ, ವಿವಿಧ ಇಲಾಖೆಗಳ ಸಹಯೋಗದಲ್ಲಿ, ಈ ಒಂದು ಕಾರ್ಯಚರಣೆ ಮಾಡಲಾಗಿದೆ. ಕಾನೂನು ಮೀರಿ, ಸಾರಿಗೆ ನಿಯಮಗಳನ್ನು (Traffic) ಉಲ್ಲಂಗಿಸಿ, ಕಾರ್ಮಿಕರನ್ನು ಗೂಡ್ಸ್ ವಾಹನಗಳಲ್ಲಿ ತುಂಬಿಕೊಂಡು ಹೋಗುವ ವಾಹನಗಳನ್ನು ನಿಲ್ಲಿಸಿ ಚಾಲಕರಿಗೆ ದಂಡ ವಿಧಿಸುವ ಮೂಲಕ ಸಾರಿಗೆ ನಿಯಮಗಳ ಬಗ್ಗೆ ಚಾಲಕರಿಗೆ ಮಾಹಿತಿ ನೀಡಲಾಯಿತು. ಮತ್ತು ಮಾಡಿದ ತಪ್ಪಿಗೆ ತಂಡವನ್ನು ಕೂಡ ವಿಧಿಸಲಾಗಿದೆ.

ಪೊಲೀಸ್ ಇಲಾಖೆಯ ಈ ಒಂದು ಕಾರ್ಯದಿಂದ ಸಾರ್ವಜನಿಕ ವಲಯದಲ್ಲಿ ಶ್ಲಾಘನೆ ವ್ಯಕ್ತವಾಗಿದ್ದು, ಇಂತಹ ಒಂದು ಸಾರಿಗೆ ನಿಯಮಗಳನ್ನು ಉಲ್ಲೇಖಿಸುವ ಎಲ್ಲರಿಗೂ ದಂಡ ವಿಧಿಸಿ ಜಾಗೃತಿ ಮೂಡಿಸುವ ಕೆಲಸ ಆಗಬೇಕಿದೆ, ಮತ್ತು ಈ ಕೆಲಸ ಸತತವಾಗಿ ನಡೆದಾಗ ಇವುಗಳನ್ನು ನಿಯಂತ್ರಿಸಬಹುದು ಎಂದು ಮನವಿ ಮಾಡಿಕೊಂಡಿದ್ದಾರೆ.

https://youtu.be/LTxCIhTJ7fw?si=L8dAZbpgRZKqhyxy

 
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST