LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Header Demos
1. Classic Default 2. Pro Centered 3. Modern Inline 4. Corporate Newsroom 5. App Glass Style 6. The Classic Press 7. Dark Mode Matrix 8. The Broadcast Edge 9. Glass Overlay 10. The Mega Portal

ಸಿಂಧನೂರು : ಪ್ರಮುಖ ಬೀದಿಗಳಲ್ಲಿ ಆರ್ ಎಸ್ ಎಸ್ ಪಥಸಂಚಲನ..

K2kannadanews.in

 

Local news ಸಿಂಧನೂರು : ವಿಜಯದಶಮಿಯೆಂದು ಆರ್ ಎಸ್ ಎಸ್ (RSS) ಸ್ಥಾಪನೆಯದ (Foundation) ಹಿನ್ನೆಲೆಯಲ್ಲಿ ಇಂದು ಸಿಂಧನೂರು ನಗರದ ಪ್ರಮುಖ ಬೀದಿಗಳಲ್ಲಿ ಆರ್ ಎಸ್ ಎಸ್ ತಂಡದಿಂದ ಪಥಸಂಚಲನ ಮಾಡಲಾಯಿತು.

ರಾಯಚೂರು (Raichur) ಜಿಲ್ಲೆಯ ಸಿಂಧನೂರು (Sindhanur) ನಗರದ ಆರ್.ಜಿ.ಎಂ ಶಾಲಾ (RGM school) ಮೈದಾನದಿಂದ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಆರ್ ಜಿ ಎಂ ಶಾಲೆಯಿಂದ ಆರಂಭವಾದ ಪಥಸಂಚಲನ, ಗಾಂಧಿ ವೃತ್ತ, ಚೆನ್ನಮ್ಮ ಸರ್ಕಲ್, ಸೇರಿದಂತೆ ನಗರದ ಪ್ರಮುಖ ರಸ್ತೆಗಳ ಮೂಲಕ ಪಥಸಂಚಲನ ಮಾಡಲಾಯಿತು.

https://youtu.be/R6qHiQW6-VU?si=eWW5GChzYNsMQkEu

ಪ್ರತಿ ವರ್ಷ ವಿಜಯ ದಶಮಿ ನಂತರ ಪಥಸಂಚಲನ ಮಾಡಲಾಗುತ್ತದೆ. ಸಂಘಪರಿವಾರ ಸ್ಥಾಪನೆಗೊಂಡ ಹಿನ್ನಲೆಯಲ್ಲಿ ಈ ಒಂದು ಸಂಸ್ಥಾಪನ ಪಥಸಂಚಲನೆ ಮಾಡಲಾಗುತ್ತದೆ ಸ್ವಯಂ ಪ್ರೇರಿತ ಸಂಘದ ಸದಸ್ಯರು ಭಾಗಿಯಾಗಿ ಪಥ ಸಂಚಲನ ನಡೆಸಿದರು. ನಂತರ ವೇದಿಕೆ ಕಾರ್ಯಕ್ರಮ ನಡೆಯಿತು.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST