LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Header Demos
1. Classic Default 2. Pro Centered 3. Modern Inline 4. Corporate Newsroom 5. App Glass Style 6. The Classic Press 7. Dark Mode Matrix 8. The Broadcast Edge 9. Glass Overlay 10. The Mega Portal

ನೋಡಿ ತುಂಬಿ ಹರಿಯುತ್ತಿರುವ ಹಳ್ಳದಲ್ಲಿ ಟ್ರ್ಯಾಕ್ಟರ್ ಚಾಲಕನ ಹುಚ್ಚು ಸಾಹಸ..

K2kannadanews.in

Local news ಲಿಂಗಸುಗೂರು : ಟ್ರ್ಯಾಕ್ಟರ್​ ಚಾಲಕನ ಹುಚ್ಚು ಸಾಹಸಕ್ಕೆ ಅಮಾಯಕರ ಜೀವ ಪಣಕ್ಕಿಟ್ಟಿದ್ದ, ಅದೃಷ್ಟವಶಾತ್ ಯಾವುದೇ ದುರ್ಘಟನೆ ಸಂಭವಿಸದೇ ಎಲ್ಲರೂ ಪಾರದ ಘಟನೆ ಉದ್ಬಾಳ ಗ್ರಾಮದಲ್ಲಿ ನಡೆದಿದೆ.

https://youtu.be/Xsi-R4Ybf5w?si=O2L8ambA78ucV0Jp

ಭಾರಿ ಮಳೆಗೆ ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಚಿಕ್ಕ ಉದ್ಬಾಳ ಗ್ರಾಮದಲ್ಲಿನ ಹಳ್ಳ ತುಂಬಿ ಹರಿಯುತ್ತಿತ್ತು. ಜಾತ್ರೆಗೆಂದು ಹೋಗುತ್ತಿದ್ದ ಟ್ರ್ಯಾಕ್ಟರ್, ವಾಪಸ್ ಮನೆಗೆ ಹೋಗದೆ, ತುಂಬಿ ಹರಿಯುತ್ತಿದ್ದ ಹಳ್ಳದಲ್ಲೇ ಚಾಲಕ ಟ್ಯ್ರಾಕ್ಟರ್​ ಚಲಾಯಿಸಿದ್ದಾನೆ. ಆಗ ಟ್ರ್ಯಾಕ್ಟರ್​ ಹಳ್ಳದ ಮಧ್ಯಕ್ಕೆ ಹೋದಾಗ ಮುಂದೆ ಹೋಗಲು ಆಗದೆ ಸಿಲುಕಿ ಕೊಂಡಿದೆ. ಟ್ರ್ಯಾಕ್ಟರ್​ನಲ್ಲಿ ಜನರಿದ್ದು ಬಳಗಾನೂರು ಗ್ರಾಮದ ಜನರು, ಚಿಕ್ಕ ಉದ್ಬಾಳ ಗ್ರಾಮದ ಜಾತ್ರೆಗೆ ಹೊರಟಿದ್ದರು ಎಂದು ತಿಳಿದುಬಂದಿದೆ. ಒಂದು ಘಟನೆ ನಂತರ ಪೊಲೀಸ್ ಇಲಾಖೆ ಮಳೆಗಾಲದಲ್ಲಿ ಇಂತಹದು ಸಾಹಸಕ್ಕೆ ಯಾರು ಮುಂದಾಗದಂತೆ ಮನವಿ ಮಾಡಿದೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST