ಹೊಳೆನರಸೀಪುರ:
ಹೊಳೆನರಸೀಪುರ ಪಟ್ಟಣದ ಹೂವಿನ ವ್ಯಾಪಾರಿ ಕುಚೇಲಣ್ಣ ಬುಧವಾರ ಮಧ್ಯಾಹ್ನ ವಯೋಸಹಜ ಕಾಯಿಲೆಯಿಂದ ನಿಧನರಾದರು. ಮೃತರು ಪತ್ನಿ ಮೂವರು ಪುತ್ರರು, ಪುತ್ರಿ ಸೇರಿದಂತೆ ಅಪಾರ ಬಂಧು ಬಳಗವನ್ನು ಆಗಲಿದ್ದಾರೆ. ಗುರುವಾರ ಮಧ್ಯಾಹ್ನ ಪುರಸಭೆ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಿತು.ನವೆಬರ್ ೬, ಹೊಳೆನರಸೀಪುರ,
ಫೋಟೊ ೨, ಹೊಳೆನರಸೀಪುರದ ಹೂವಿನ ವ್ಯಾಪಾರಿ ಕುಚೇಲಣ್ಣ ಬುಧವಾರ ನಿಧನರಾದರು.