LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Header Demos
1. Classic Default 2. Pro Centered 3. Modern Inline 4. Corporate Newsroom 5. App Glass Style 6. The Classic Press 7. Dark Mode Matrix 8. The Broadcast Edge 9. Glass Overlay 10. The Mega Portal

ರಾಯಚೂರಿನಲ್ಲಿ ಹೆಬ್ಬಾವು ಪ್ರತ್ಯೇಕ : ತನಿಖೆ ನಡೆಸಿದ ಅರಣ್ಯ ಇಲಾಖೆ..

K2kannadanews.in

Python ರಾಯಚೂರು : ನಗರದಲ್ಲಿ ಬೃಹತ್ ಹೆಬ್ಬಾವು ಪ್ರತ್ಯಕ್ಷವಾಗಿದೆ ಎನ್ನುವ ಒಂದು ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

https://youtu.be/nQZoqFKHwec?si=17L7KtqotzS_zjHJ

ಹೌದು ರಾಯಚೂರು ನಗರದಲ್ಲಿ ಈ ಒಂದು ಹಾವು ಪ್ರತ್ಯಕ್ಷವಾಗಿತ್ತು ಎನ್ನಲಾಗುತ್ತಿದ್ದು, ಕೆಲವರು, IDMST ಬಡಾವಣೆ ಎನ್ನುತ್ತಾರೆ, ಇನ್ನು ಕೆಲವರು ರೈಲ್ವೆ ನಿಲ್ದಾಣದ ಬಳಿ ಎನ್ನುತ್ತಿದ್ದಾರೆ. ಆದ್ರೆ ಅಸಲಿಗೆ ಇದು ರಾಯಚೂರಿನ ವೀಡಿಯೋ ಹೌದೊ ಅಲ್ಲವೊ ಎಂಬ ಪ್ರಶ್ನೆ ಹಟ್ಟಿಕೊಂಡಿದೆ.

ಇನ್ನು ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೂ ತರಲಾಗಿದ್ದು, ವೀಡಿಯೋ ಬಗ್ಗೆ ತನಿಖೆ ಆರಂಬಿಸಿದ್ದಾರೆ. ಈ ಒಂದು ವೀಡಿಯೋ ಅಕ್ಟೋಬರ್ 5 ರಂದು ರಾತ್ರಿ ತೆಗೆದಿರುವ ವೀಡಿಯೋ ಆಗಿದೆ.

 
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST