K2kannadanews.in
Sleep in meeting ರಾಯಚೂರು : ಒಂದುಕಡೆ ಜಿಲ್ಲೆಯಲ್ಲಿ (District) ಕುಡಿಯುವ ನೀರು (Drinking water), ಅತಿವೃಷ್ಟಿ, ಬೀಜ ಮತ್ತು ರಸಗೊಬ್ಬರ ದಾಸ್ತಾನು ಬೇಡಿಕೆ ಪೂರೈಕೆ ಕುರಿತು ಸಭೆ ನಡೆಸಲಾಗುತ್ತಿತ್ತು, ಇತ್ತ ನೂತನ ವಿಧಾನ ಪರಿಷತ್ ಸದಸ್ಯ ಗಾಢ ನಿದ್ರೆಗೆ ಜಾರಿದ್ದ ಘಟನೆ ನಡೆಯಿತು.
https://youtu.be/RqXx0mKGLIw?si=JHWC1UE-c8cYyQ9N
ಹೌದು ನಗರದ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ, ಇಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ನೇತೃತ್ವದಲ್ಲಿ ಕುಡಿಯುವ ನೀರು, ಅತಿವೃಷ್ಟಿ, ಬೀಜ ಮತ್ತು ರಸಗೊಬ್ಬರ ದಾಸ್ತಾನು ಬೇಡಿಕೆ ಪೂರೈಕೆ ಕುರಿತು ಸಭೆ ನಡೆಸಲಾಗಿತ್ತು. ಈ ವೇಳೆ ಸಭೆಯಲ್ಲಿ ಮುಂದಿನ ಸಾಲಿನಲ್ಲಿ ಕುಳಿತಿದ್ದ ನೂತನ ಎಂಎಲ್‌ಸಿ ಎ.ವಸಂತಕುಮಾರ್ (A. Vasantakumar) ಅವರು ಭರ್ಜರಿ ನಿದ್ದೆಗೆ ಜಾರಿರುವ ಘಟನೆ ಜರುಗಿತು.
https://youtu.be/XklTeJUIkJY?si=u25XtMct8S1fdd3B