LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Header Demos
1. Classic Default 2. Pro Centered 3. Modern Inline 4. Corporate Newsroom 5. App Glass Style 6. The Classic Press 7. Dark Mode Matrix 8. The Broadcast Edge 9. Glass Overlay 10. The Mega Portal

K2 ಎಕ್ಸ್‌ಪ್ರೆಸ್‌ ನ್ಯೂಸ್ ನಲ್ಲಿ ‌ಇಂದಿನ ರಾಯಚೂರು ಸುದ್ದಿಗಳು ವೀಕ್ಷಿಸಿ..

K2kannadanews.in

Raichur News : ಪತ್ರತಿನಿತ್ಯ ರಾಯಚೂರು (Raichur city news) ನಗರದಲ್ಲಿ ನಡೆಯುವ ಸುದ್ದಿಗಳ ರೌಂಡ ಅಪ್ ನಿಮ್ಮ k2 ಎಕ್ಸ್‌ಪ್ರೆಸ್‌ ನಲ್ಲಿ ವೀಕ್ಷಿಸಿ.

ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ 187 ಕೋಟಿ ಭ್ರಷ್ಟಾಚಾರದ ಬಗ್ಗೆ ಸ್ಎನ್‌ಟಿ ತನಿಖೆ ನಡೆಸುತ್ತಿದ್ದು ಸಂಪೂರ್ಣ ನ್ಯಾಯ ಸಿಗುವ ಭರವಸೆ ಇಲ್ಲ ಹಾಗಾಗಿ ಒಪ್ಪಿಸಬೇಕು ಎಂದು ಹೈದರಾಬಾದ್ ಕರ್ನಾಟಕ ವಾಲ್ಮೀಕಿ ನಾಯಕ ಸಂಘದ ಕಾರ್ಯದರ್ಶಿ ರಘುವೀರ್ ನಾಯಕ್ ಹೇಳಿದರು.

https://youtu.be/lEX05coVndg?si=FGlw1we6j4koumV1

ಎನ್ ಡಿ ಎ ಮಿತ್ರಪಕ್ಷಗಳು ಸೈದ್ಧಾಂತಿಕವಾಗಿ ಬಿಜೆಪಿಗೆ ತದ್ವಿರುದ್ಧವಾಗಿವೆ. ದೇಶದ ಅಭಿವೃದ್ಧಿ ಮತ್ತು ಇತರ ರಕ್ಷಣೆಗಿಂತ ಕೇವಲ ಅಧಿಕಾರ ಪಡೆಯುವ ಆಸೆಗೆ ಎಲ್ಲಾ ಪಕ್ಷಗಳು ಒಕ್ಕೂಟದೊಂದಿಗೆ ಸರ್ಕಾರ ರಚಿಸಿವೆ ಹಾಗಾಗಿ ಹೆಚ್ಚು ದಿನಗಳ ಕಾಲ ಸರಕಾರ ಉಳಿಯುವುದಿಲ್ಲ ಎಂದು ನೂತನ ವಿಧಾನ ಪರಿಷತ್ ಸದಸ್ಯ ವಸಂತಕುಮಾರ್ ಭವಿಷ್ಯ ನಡೆದಿದ್ದಾರೆ.

https://youtu.be/DAZiwcqKrcw?si=JwJySnVJfsU4aN_n

ಬಿ.ಎಡ್. ಮ್ಯಾನೇಜ್‌ಮೆಂಟ್ ಪ್ರವೇಶಾತಿ ವಿದ್ಯಾರ್ಥಿಗಳಿಗೆ ಹಾಸ್ಟೇಲ್‌ ಮತ್ತು ವಿದ್ಯಾರ್ಥಿ ವೇತನ ಸಮಸ್ಯೆಯನ್ನು ಬಗೆಹರಿಸಬೇಕೆಂದು ಒತ್ತಾಯಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನಗರದಲ್ಲಿ ಬೃಹತ್ ಪ್ರತಿಭಟನೆ ಮೆರವಣಿಗೆ ನಡೆಸಿದರು.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST