LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Header Demos
1. Classic Default 2. Pro Centered 3. Modern Inline 4. Corporate Newsroom 5. App Glass Style 6. The Classic Press 7. Dark Mode Matrix 8. The Broadcast Edge 9. Glass Overlay 10. The Mega Portal

ಸಿಂಧನೂರು : ಗಡ್ಡಕ್ಕೆ ಬೆಂಕಿ ಹತ್ತಿದಾಗ ಬಾವಿ ತೋಡಿದರೆ ನೀರು ಬರಲ್ಲ ಬೆಂಕಿ ಆರಲ್ಲ..

K2kannadanews.in

Political News ಸಿಂಧನೂರು : ಶಾಸಕ ಹಂಪನಗೌಡ ಬಾದರ್ಲಿ (MLA) ಹಾಗೂ ಅಧಿಕಾರಿಗಳ (Officers) ನಿರ್ಲಕ್ಷ್ಯ ಮತ್ತು ಆಡಳಿತ ವೈಫಲ್ಯದಿಂದ, ಇಂದು ಸಿಂಧನೂರು (Sindhanur) ನಗರದಲ್ಲಿ ನೀರಿಗೆ ಹಾಹಕಾರ (Water problem) ಆಗಿದೆ ಎಂದು ಮಾಜಿ ಸಚಿವ (Ex minister) ವೆಂಕಟರಾವ್ ನಾಡಗೌಡ ಅವರು ಅಸಮಾಧಾನ ವ್ಯಕ್ತಪಡಿಸಿದರು.

https://youtu.be/TX5AWL4AfZg?si=Wrkzdgkoac0uXN1J

ಸಿಂಧನೂರು ನಗರದ ಕುಷ್ಟಗಿ (Kushtagi road) ರಸ್ತೆಯಲ್ಲಿರುವ ಕುಡಿಯುವ ನೀರಿನ ಕೆರೆ (drinking water lake) ವೀಕ್ಷಣೆ ಮಾಡಿದ ಮಾಜಿ ಸಚಿವರು, ಹಿಂದೆ ನಾನು ಶಾಸಕನಾದ್ದಾಗ ಇದೇ ಸಣ್ಣಕೆರೆಯಲ್ಲಿ ನೀರು ತುಂಬಿಸಿ, ಸಿಂಧನೂರು ನಗರಕ್ಕೆ ಬೆರಸಿಗೆಯಲ್ಲೂ ಐದು ದಿನಗಳಿಗೊಮ್ಮೆ (5 day's once) ನೀರು ಕೊಡಲಾಗುತ್ತಿತ್ತು. ತುರ್ವಿಹಾಳ ಗ್ರಾಮದಲ್ಲಿ 250 ಎಕರೆಯಲ್ಲಿ ಜಾಗ ಕರೆದಿಸಿದ್ದು, ತಾವೇ ಹಿಂದೆ ಶಾಸಕರಿದ್ದಾಗ 150 ಎಕರೆಯಲ್ಲಿ ಕೆರೆ ಮಾಡಿದ್ದಾರೆ. ಆ ಕೆರೆ ಭರ್ತಿ ಮಾಡದೆ ನಾನಾ ಕಾರಣಗಳು ಹೇಳುತ್ತಿದ್ದಾರೆ. ಇಂದು ಶಾಸಕರ ಬೇಕಾಳಜಿಯಿಂದ, ಅಧಿಕಾರಿಗಳ ನಿರ್ಲಕ್ಷದಿಂದ (Negligence) ಸಿಂಧನೂರು ನಗರದಲ್ಲಿ 15 ದಿನಗಳಿಗೊಮ್ಮೆ ನೀರು ಕುಡಿಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು.

https://youtu.be/_yflu8URBaU?si=7J4uKeIubIzZ6Ylz
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST