ಮಹಾಲಿಂಗಪುರ : ಇಂದಿನ ಆಧುನಿಕ ಡಿಜಿಟಲ್ ಯುಗದಲ್ಲಿ ಬ್ಯಾಂಕಿಂಗ್ ಕ್ಷೇತ್ರ ಸಾಕ? ಸವಾಲುಗಳನ್ನು ಎದುರಿಸುತ್ತಿದೆ. ಅದರ ಮಧ್ಯೆಯು ಸ್ಥಳೀಯ ಮಹಾಲಿಂಗಪುರ ಅರ್ಬನ್ ಕೋ ಆಪ್ ಬ್ಯಾಂಕ್ ೨೦೨೫-೨೬ ನೇ ಸಾಲಿನಲ್ಲಿ ೨೧ ಲಕ್ಷ ೨೪ ಸಾವೀರ ರೂಪಾಯಿ ಲಾಭ ಗಳಿಸಿದೆ. ಎಂದು ಬ್ಯಾಂಕಿನ ಅಧ್ಯಕ್ಷರಾದ ಶ್ರೀಶೈಲ್ ಹಿಪ್ಪರಗಿ ಹೇಳಿದರು.
ನಗರದ ಬನಶಂಕರಿ ಸಾಂಸ್ಕೃತಿಕ ಸಭಾ ಭವನದಲ್ಲಿ ನಡೆದ ಬ್ಯಾಂಕಿನ ೪೮ ನೇ ಸರ್ವಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿ ಪ್ರಸಕ್ತ ವ?ದಲ್ಲಿ ೩೧/೩/೨೦೨೬ ಕ್ಕೆ ಬ್ಯಾಂಕಿನಲ್ಲಿ ೪೯೮೨ ಸದಸ್ಯರನ್ನು ಹೊಂದಿದ್ದು ೫೯.೪೯ ಲಕ್ಷ ರೂಪಾಯಿ ?ರು ಬಂಡವಾಳ ಇದ್ದು. ೧೪ ಕೋಟಿ ರೂಪಾಯಿ ಠೇವಣಿ ಹೊಂದಿದ್ದು.೨೨.೯೭ ಕೋಟಿ ದುಡಿಯುವ ಬಂಡವಾಳ ಇದ್ದು. ೭.೪೯ ಕೋಟಿ ಸಾಲ ವಿತರಿಸಿದ್ದು ಇರುತ್ತದೆ ಎಂದರು.
ಸನ್ಮಾನ : ಎಸ್ ಎಸ್ ಎಲ್ ಸಿ ಹಾಗೂ ಪಿ ಯು ಸಿ ಯಲ್ಲಿ ಉನ್ನತ ಅಂಕ ಗಳಿಸಿದ ವಿದ್ಯಾರ್ಥಿ/ನಿಯರಿಗೆ ಹಾಗೂ ವಿವಿಧ ರಂಗಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನಿಸಿದರು.
ಈ ಸಂಧರ್ಭದಲ್ಲಿ ಮಹಾದೇವ ಮಾರಾಪುರ ಪ್ರಾಸ್ತವಿಕವಾಗಿ ಮಾತನಾಡಿದರು. ಉಪಾಧ್ಯಕ್ಷರಾದ ಪಕ್ರುದ್ದಿನ ಕುಂಟೊಜಿ, ನಿರ್ದೇಶಕರಾದ ಶೇಖರ ಅಂಗಡಿ, ಗುರುಪಾದ ಅಂಬಿ, ವಿರಾಪಕ್ಷಯ್ಯ್ ಪಂಚಕಟ್ಟಿಮಠ, ಅಶೋಕ ಜ ಅಂಗಡಿ, ಹೊಳೆಪ್ಪ ಬಾಡಗಿ, ಮಹಾದೇವ ಮಾರಾಪುರ, ಗಿರಮಲ್ಲಪ್ಪ ಕಬಾಡಿ, ಶ್ರೀಮತಿ ಅಕ್ಷತಾ ಹಲಗತ್ತಿ, ಲಕ್ಷ್ಮಿ ದಿನ್ನಮನಿ ವೃತ್ತಿ ಪರ ನಿರ್ದೇಶಕರಾದ ಪುಂಡಲೀಕ್ ಜನಗೊಂಡ, ಪ್ರಧಾನ ವ್ಯವಸ್ಥಾಪಕರಾದ ಎಸ್ ಎಂ ಗುಣದಾಳ ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ಈ ಸಂಧರ್ಭದಲ್ಲಿ ಮುಖಂಡರಾದ ಮಹಾಲಿಂಗಪ್ಪ ಕೋಳಿಗುಡ್ಡ,ಕಲ್ಲಪ್ಪ ಕಡಬಲ್ಲವರ, ಧರೆಪ್ಪ ಸಾಂಗ್ಲಿಕರ,ಯಲ್ಲನಗೌಡ ಪಾಟೀಲ, ನಿಂಗಪ್ಪ ಬಾಳಿಕಾಯಿ, ಮಹಾದೇವ ಕೋಳಿಗುಡ್ಡ, ಮಹಾಲಿಂಗ ನುಚ್ಚಿ, ಸುರೇಶ ಕಲಾಲ,ಸುಭಾಸ ಭಾವಿಕಟ್ಟಿ, ಈರಣ್ಣ ಹಲಗತ್ತಿ, ಚನ್ನಪ್ಪ ಹುನ್ನೂರ, ರಾಜು ಗಲಗಲಿ, ಮಹಾಲಿಂಗಯ್ಯ ಹಿಟ್ಟಿನಮಠ, ಶಿವಲಿಂಗಪ್ಪ ಕೊಡಗನೂರ, ಗುರುಲಿಂಗಯ್ಯ ಮಠಪತಿ, ಬಸಪ್ಪ ನಿಂಬರಗಿ, ಸಿದ್ದಗಿರೆಪ್ಪ ಕಾಗಿ, ಹಣಮಂತ ಬುರುಡ,ಚನ್ನಪ್ಪ ಪಟ್ಟಣಶೆಟ್ಟಿ, ಈಶ್ವರ ವಂದಾಲ, ಶ್ರೀಶೈಲ್ ಪಾಟೀಲ, ಮಹಾಲಿಂಗಪ್ಪ ಶಿರೊಳ,ಶ್ರೀಶೈಲ ಅಂಗಡಿ, ಬ್ಯಾಂಕಿನ ಎಲ್ಲ ಸಿಬ್ಬಂದಿಗಳು ಸೇರಿ ಹಲವರು ಇದ್ದರು ಕಾರ್ಯಕ್ರಮವನ್ನು ಪತ್ರಕರ್ತ ನರನಗೌಡ ಉತ್ತಂಗಿ ನಿರೂಪಿಸಿ ವಂದಿಸಿದರು ಎಫ್ ಹೆಚ್ ಕುಂಟೊಜಿ ಸ್ವಾಗತಿಸಿದರು.