ಮುಗಳಖೋಡ (೧೬) ಪಟ್ಟಣದಲ್ಲಿ ಗಜಾನನ ಉತ್ಸವದ ನಿಮಿತ್ಯ ಸಾರ್ವಜನಿಕರು ಅಲಂಕೃತವಾದ ಮಂಟಪಗಳಲ್ಲಿ ಹಾಗೂ ಶಾಲೆ ,ಮಹಾವಿದ್ಯಾಲಯಗಳಲ್ಲಿ ಮನೆಗಳಲ್ಲಿ ಲಂಬೋದರನನ್ನು ಪ್ರತಿಷ್ಠಾಪಿಸಿ ಪೂಜಿಸಿದರು. ವಿದ್ಯಾರ್ಥಿಗಳು ಯುವಕರು ಪ್ರಮುಖರು ಹಾಗೂ ಸಾರ್ವಜನಿಕರು ಸಂಭಾಳ ವಾದನ ,ಝಾಂಜ್ ಪಥಕ್ ಸಕಲ ವಾದ್ಯವೃಂದ ದೊಂದಿಗೆ ನೃತ್ಯ ಮಾಡುತ್ತಾ ಪಟಾಕಿ ಸಿಡಿಮದ್ದು ಹಾರಿಸುತ್ತಾ ಸಂಭ್ರಮದಿಂದ ಗಜಾನನ ಮೆರವಣಿಗೆ ಮೂಲಕ ಸ್ವಾಗತಿಸಿ ಪೂಜಿಸಿದರು .ಹಲವಾರು ಸ್ಥಳಗಳಲ್ಲಿ ಭಜನೆ, ವಿವಿಧ ಮನರಂಜನೆ ಹಾಗೂ ನಾಟಕ ಕಾರ್ಯಕ್ರಮ ಪ್ರತಿ ನಿತ್ಯ ಆಯೋಜಿಸಲಾಗಿದೆ .ಜಗದೀಶ ಮಹಾರಾಜರು,
ಗೌಡಪ್ಪ ಖೇತಗೌಡರ ,ಬಸವರಾಜ ತಾಂವಶಿ ,ಮಹಾದೇವ ಪತ್ತಾರ, ಅಪ್ಪಾಸಾಹೇಬ ಖೆತಗೌಡರ, ಅಶೋಕ ಹೂಗಾರ,ಬಸವರಾಜ ಕೊಪ್ಪದ, ಗುಂಡು ಯತ್ತಿನಮನಿ ,ಬೀರು ಗೌಡಿ,ರಮೇಶ ಬಡಿಗೇರ,ಶಿವಾನಂದ ಗೋಕಾಕ,ಗೋಪಾಲ ಗೋಕಾಕ, ಗೌಡಪ್ಪ ಖೇತಗೌಡರ, ಬಸವರಾಜ ಲಮಾಣಿ ,ಸರ್ದಾರ್ ದತ್ತಾ,ಈರಪ್ಪ ಖೇತಗೌಡರ ,ಸುನಿಲ ಬೆಂಡಿಕಾಯಿ ಮಹಾಲಿಂಗಯ್ಯ ಮಠಪತಿ ರೋಹಿತ್ ಚೌಡಕಿ ,ರೇವಪ್ಪ ಖೇತಗೌಡರ,
ಮಹೇಶ್ ಖೇತಗೌಡರ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಮುಗಳಖೋಡ ಫೋಟೋ. ಉಣ್ಣಿಬಸವೇಶ್ವರ ಶಿಕ್ಷಣ ಸಂಸ್ಥೆಯವರು ಸಂಭಾಳ ವಾದ್ಯವೃಂದದೊಂದಿಗೆ ವಿಘ್ನವಿನಾಶಕನನ್ನು ಸ್ವಾಗತಿಸಿದರು.