ಮುಗಳಖೋಡ (೩) ಪಟ್ಟಣದಲ್ಲಿ ಶ್ರಾವಣ ಮಾಸದ ಗುರುವಾರದಂದು ಪುರಾತನ ಮಡ್ಡಿ ಸಿದ್ದರಾಯಿ ಜಾತ್ರಾಮಹೋತ್ಸವ ನಿಮಿತ್ಯ ಬೆಳಿಗ್ಗೆ ದೇವರಿಗೆ ಅಭಿಷೇಕ ಮಂತ್ರ ಪಠಣೆ ಪೂಜೆ ನೈವೇದ್ಯ ಅರ್ಪಿಸಿ ಪಲ್ಲಕಿ ಉತ್ಸವ ನಡೆಯಿತು. ಅನ್ನ ಪ್ರಸಾದ ಸೇವೆ ಸಲ್ಲಿಸಿ ನಂತರ ಡೊಳ್ಳಿನ ಗಾಯನ ಸ್ಪರ್ಧೆ ಆಯೋಜಿಸಿ ಭಾಗವಹಿಸಿದ ಎಲ್ಲ ತಂಡಗಳಿಗೆ ಬಹುಮಾನ ವಿತರಿಸಿ ಮಂಗಳಾರತಿಯೊಂದಿಗೆ ಜಾತ್ರಾಮಹೋತ್ಸವ ಸಂಪನ್ನಗೊಂಡಿತು . ಪಂಚಾಕ್ಷರಿ ಗವಿಮಠ,
ಶ್ರೀಮಂತ ಬಾಬಣ್ಣವರ, ನಿಂಗಪ್ಪ ಕುಲಿಗೋಡ, ಭೀರಪ್ಪ ಘಂಟಿ ,ಹಣಮಂತ ಹೊಸುರ, ಲಕ್ಕಪ್ಪ ರಗಟಿ ,ಸದಾಶಿವ ಹಳಂಗಳಿ ,ಗಂಗಪ್ಪಾ ಚಿಮ್ಮಡ, ರಾಮಪ್ಪ ಹಳಂಗಳಿ, ಹೊನ್ನಪ್ಪ ಚಿಮ್ಮಡ, ಮಹಾದೇವ ಗೋಕಾಕ ,ಮಹಾದೇವ ಚಿಮ್ಮಡ, ಬಸಪ್ಪ ಅಕ್ಕೋಜಿ ,ದೊಡ್ಡಪ್ಪ ಗೊಲಬಾಂವಿ, ರೇವಪ್ಪ ಸಂಗಾನಟ್ಟಿ, ಮಹಾದೇವ ಬಿರಾದಾರ ,ಬಸಪ್ಪ ಚಿಮ್ಮಡ, ದಾನಿಗಳಾದ ಮಹಾದೇವ ಜಂಬಗಿ, ಹಣಮಂತ ಸಂತಿಊರ, ದುಂಡಪ್ಪ ಮುಶಿ ,ದೊಡ್ಡಪ್ಪ ಗೋಕಾಕ ,ಮಲ್ಲಪ್ಪ ಮುಧೋಳ, ಪರಪ್ಪ ಕುಲಿಗೋಡ ,ಹಣಮಂತ ತ ಯರಡೆತ್ತಿ, ಹಣಮಂತ ರಾ ಯರಡೆತ್ತಿ ಹಾಗೂ ಅಪಾರ ಭಕ್ತರು ಇದ್ದರು.