ಹಾರೂಗೇರಿ., ಇಲ್ಲಿನ ಪ್ರತಿಷ್ಠಿತ ದಿ ಜನತಾ ಸಹಕಾರ ಬ್ಯಾಂಕ ನಿ. ಹಾರೂಗೇರಿ ಇದರ ಉಪಾಧ್ಯಕ್ಷರಾಗಿ ಭೀಮಗೌಡ ಸಾತಪ್ಪ ಕರ್ಣವಾಡಿ ಇವರು ನೂತನ ಬ್ಯಾಂಕಿನ ಉಪಾಧ್ಯಕ್ಷರಾಗಿ ಬ್ಯಾಂಕಿನ ಆಡಳಿತ ಮಂಡಳಿ ಸಭೆಯಲ್ಲಿ ಆಯ್ಕೆಯಾದರು. ಈ ಸಂದರ್ಭದಲ್ಲಿ ಬ್ಯಾಂಕಿನ ಅಧ್ಯಕ್ಷರಾದ ರಾಜಶೇಖರ ಪಾಟೀಲ, ವ್ಯವಸ್ಥಾಪಕರಾದ ಎಸ್ ಎಸ್ ಅಮರಶೆಟ್ಟಿ, ಆಡಳಿತ ಮಂಡಳಿ ಸದಸ್ಯರು,ಬ್ಯಾಂಕಿನ ಸಿಬ್ಬಂದಿ ಉಪಸ್ಥಿತರಿದ್ದರು.