ನೇಸರಗಿ. ಬೆಳಗಾವಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್ ಬೆಳಗಾವಿ, ಯುವ ಸಭಲಿಕರಣ ಇಲಾಖೆ ಬೆಳಗಾವಿ ಇವರ ವತಿಯಿಂದ ಜಿಲ್ಲೆಯ ಬೈಲಹೊಂಗಲ ನಗರದಲ್ಲಿ ನಡೆದ ದಸರಾ ಕ್ರೀಡಾ ಕೂಟ 2026 ನೇ ವರ್ಷದ ಪುಟಬಾಲ ಕ್ರೀಡಾಕೂಟದಲ್ಲಿ ನೇಸರಗಿ ಗ್ರಾಮದ ಯುವಕರು ಪ್ರಥಮ ಸ್ಥಾನ ಪಡೆದು ಅಪಾರ ಸಾಧನೆ ಮಾಡಿದ್ದಾರೆ.
Get latest news updates delivered straight to your WhatsApp.