ಯರಗಟ್ಟಿ: ಪಟ್ಟಣ ಅಂಬೇಡ್ಕರ ನಗರದ ಶಾಲೆಗೆ ಶಾಸಕ ವಿಶ್ವಾಸ್ ವೈದ್ಯ, ಅವರ ವಿಶೇ? ಅನುದಾನದಲ್ಲಿ ಶಾಲಾ ಕಾಂಪೌಂಡ್ ನಿರ್ಮಾಣಕ್ಕೆ ಎಸ್ಡಿಎಂಸಿ ಅಧ್ಯಕ್ಷ ರಫೀಕ್ ಡಿ.ಕೆ ಭೂಮಿಪೂಜೆ ಸಲ್ಲಿಸಿ ಚಾಲನೆ ನೀಡಿದರು.ಈ ವೇಳೆ ಶಾಲಾ ಮುಖ್ಯ ಶಿಕ್ಷಕ ಡಿ. ಎಚ್. ಭಜಂತ್ರಿ, ಪ. ಪಂ. ಸದಸ್ಯ ಸಲೀಂ ಜಮಾದಾರ, ಬಾಸ್ಕರ ಹಿರೇಮೇತ್ರಿ, ಬಾಬು ಚನ್ನಮೇತ್ರಿ, ಸುರೇಶ ಬಜಂತ್ರಿ, ಹಣಮಂತ ತಳವಾರ, ತಂತೋ? ತಳವಾರ, ಪಿ.ಎಂ.ತಳವಾರ, ಪಾರೂಕ ಅತ್ತಾರ, ಶಿಕ್ಷಕರಾದ ಆರ್. ಎ. ಗಂಗೂರ, ಬಿ. ಆರ್. ಮಲ್ಲೂರ, ಶ್ರೀಮತಿ ಯು. ಕೆ. ಜೋಶಿ, ಶ್ರೀಮತಿ ಬಿ. ಪಿ. ವನ್ನೂರ, ಶ್ರೀಮತಿ ಸುಧಾ ಇಟಗಿ, ಶ್ರೀಮತಿ ಶ್ವೇತಾ ಗೌಡರ ಇದ್ದರು.