ಬೆಳಗಾವಿ. ತಾಲೂಕಿನ ಸಾಂಬ್ರಾ ಗ್ರಾಮದ ಶ್ರೀ ಕಲ್ಮೇಶ್ವರ ದೇವಸ್ಥಾನದಲ್ಲಿ ಶ್ರೀ ಲಕ್ಷ್ಮೀ ನಗರದ ಮಹಿಳೆಯರು ಮತ್ತು ಯುವತಿಯರು ದಸರಾ ಹಬ್ಬ ( ನವರಾತ್ರಿ ) ಪ್ರಯುಕ್ತ ಪರಸ್ಪರ ಕೋಲಾಟ,ದಾಂಡಿಯಾ ಆಟ ಆಡಿ ಸಂಭ್ರಮದಿಂದ ನವರಾತ್ರಿ ಉತ್ಸವವನ್ನು ಆಚರಿಸಿದರು.
Get latest news updates delivered straight to your WhatsApp.