ಬೆಳಗಾವಿ.ಶ್ರೀನಗರ ಗೋರ್ಮೆಂಟ್ ಅಪಾರ್ಟ್ಮೆಂಟ್ ಜೋಪಡಪಟ್ಟಿ ನಗರದ ಅಶ್ವಿಜ ಮಾಸದ ನವರಾತ್ರಿ ದಿನದಂದು ಆರಾದ್ಯ ದೈವ ಶ್ರೀ ದುರ್ಗಾ ದೇವಿ ಮೂರ್ತಿ ಪ್ರತಿಷ್ಟಾಪನೆ ಮಾಡಲಾಯಿತು.
ಈ ಸಂದರ್ಭದಲ್ಲಿ ಅಪ್ಪಾಜಿ ಯರಗಟ್ಟಿ, ಬೋರಪ್ಪ ಜಂಗಣ್ಣವರ, ರಾಜು ಹುಬ್ಬಳ್ಳಿ , ಬೈಲಪ್ಪ ದೊಡಮನಿ, ವಿಠಲ್ ಅವೊಜಿ, ಕಲ್ಲಪ್ಪ ಮಾದರ, ಯಮನಪ್ಪ ಮಾದರ, ಕರೆಪ್ಪ ಮಾದರ, ಮುರಗೇಶ ಶೈಲಮ್, ರಾಜು ಮಾಳಗಿ, ಹಾಗೂ ಮಹಿಳೆಯರು ನಗರದ ಗುರು ಹಿರಿಯರು ಪಾಲ್ಗೊಂಡಿದ್ದರು.