ಬೈಲಹೊಂಗಲ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ತಾಲೂಕಿನ 25 ಮಹಿಳಾ ಜ್ಞಾನ ವಿಕಾಸ ಕೇಂದ್ರದ ಸದಸ್ಯರಿಗೆ ಕ್ಷೇತ್ರ ಅಧ್ಯಯನ ಪ್ರವಾಸ ಹಮ್ಮಿಕೊಂಡಿದ್ದು ಪ್ರಸ್ತುತ ಸ್ವ ಉದ್ಯೋಗ ಘಟಕಗಳ ಬೇಟೆಗೆ ತಾಲೂಕಿನ ಜ್ಞಾನವಿಕಾಸ ಸಮನ್ವಯಧಿಕಾರಿ ಶ್ರೀಮತಿ ಶೈಲಾ ಜೆ ಅವರ ತಂಡದೊಂದಿಗೆ ಹಳಿಯಾಳ ದಾಂಡೇಲಿ ಉಳವಿ ಕ್ಷೇತ್ರ ಭೇಟಿ ಹೋಗಿದ್ದು ಆರ್ ಸೆಟ್ ಸಂಸ್ಥೆ ಆರ್ಯ ವರ್ಕ್ ಪಾಸ್ ಫುಟ್ ತಯಾರಿ ಹೈನುಗಾರಿಕೆ ಫೋಟೋಶೂಟ್ ತರಬೇತಿ ಮಾಡಿ ಮಾಹಿತಿ ಪಡೆದುಕೊಳ್ಳಲಾಯಿತು. ದಾಂಡೇಲಿ ಕ್ಷೇತ್ರ ಭೇಟಿ ಮಾಡಿ ಹಲಸಿನ ಹಣ್ಣು ಚೀಸ್ ತಯಾರಿ ಘಟಕಬೇಡಿ ಅನಿಜೇನು ವಿಭೂತಿ ತಯಾರಿ ಮತ್ತು ಶ್ರೀ ಕ್ಷೇತ್ರ ಉಳಿವಿ ಚನ್ನಬಸವೇಶ್ವರ ಸ್ವಾಮಿ ದರ್ಶನ ಮಾಡಲಾಯಿತು. ಈ ಸಂದರ್ಭದಲ್ಲಿ ಸೇವಾ ಪ್ರತಿನಿಧಿಗಳಾದ ನಿರ್ಮಲ ಭಾರತಿ ಮತ್ತು ಕೇಂದ್ರದ ಸರ್ವ ಸದಸ್ಯರ ಸಮ್ಮುಖದಲ್ಲಿ ಅಧ್ಯಯನ ಪ್ರವಾಸ ಮುಕ್ತಾಯ ಮಾಡಲಾಯಿತು.