ಇಂಡಿ: ತಾಲೂಕಿನ ಇಂಗಳಗಿ ಗ್ರಾಮದ ಮಾನೆವಸ್ತಿಯ ಕಮಲಾಬಾಯಿ ಶರಣಪ್ಪ ಡಂಗಿ(95)ಬುಧವಾರರಂದು ನಿಧಾನರಾಗಿದ್ದಾರೆ. ಮೃತರಿಗೆ ಮೂರು ಜನ ಪುತ್ರರು ಓರ್ವ ಪುತ್ರಿ ಸೇರಿದಂತೆ ಅಪಾರ ಬಂದು ಬಳಗವನ್ನು ಬಿಟ್ಟು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಗುರುವಾರರಂದು ಸ್ವಗ್ರಾಮದ ತೋಟದ ವಸ್ತಿಯಲಿ ಜರುಗಿತು.

Get latest news updates delivered straight to your WhatsApp.