Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News | Districts Bagalkot

ರಾಷ್ಟ್ರೀಯ ಮುಕ್ತ ಕರಾಟೆ ಕ್ರೀಡಾಕೂಟ ದಲ್ಲಿ ಜಿಲ್ಲೆಗೆ ಕೀರ್ತಿ

ಹೊಸಪೇಟೆ: ,ರಾಷ್ಟ್ರೀಯ ಮುಕ್ತ ಕರಾಟೆ 3 ನೆಯ   ಕ್ರೀಡಾಕೂಟ  ಸೊಲ್ಲಾಪುರ ದ   ಶ್ರೀ ಸ್ವಾಮಿ ಸಮರ್ಥ್ ಸೌoಸ್ಕೃತಿಕ  ಭವನ ದಲ್ಲಿ ದಿನಾಂಕ 30-08-ರ26ರಂದು   ನಡೆದ .ಈ ರಾಷ್ಟ್ರೀಯ ಮುಕ್ತ   ಕರಾಟೆ ಕ್ರೀಡಾಕೂಟ ದಲ್ಲಿ  1 ಬಂಗಾರ ಪದಕ 2 ಬೆಳ್ಳಿ ಪದಕ 13 ಕಂಚಿನ ಪದಕ ಒಟ್ಟು 17, ಪದಕ ಪಡೆದು ಜಿಲ್ಲೆಗೆ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.
ಈ ಕ್ರೀಡಾ ಕೂಟದಲ್ಲಿ    8 ವರ್ಷ ಒಳಗೆ 25 ಕೆಜಿ, ವಿಭಾಗದಲ್ಲಿ ಅಬ್ದಲ್ವ್  ವಾಹಿದ್  ಜಮಾದಾರ  ಬಂಗಾರ ಪದಕ , ಗಳಿಸಿದರೆ  10 ವರ್ಷ ಒಳಗೆ ,  ಬಾಲಕರ ವಿಭಾಗದಲ್ಲಿ  ಸಾಯಿಪ್ರಸಾದ~  35 ಕೆಜಿ   ವಿಬಾಗದಲ್ಲಿ  ಯ ವಾಗೊಲಿ  ಸೌರಭ  ,  14 ವರ್ಷ ಒಳಗೆ 48 ಕೇಜಿ ವಿಭಾಗದಲ್ಲಿ    ಜಿ ನೌರಾಜ ಕಂಚಿನ ಪದಕ ,   44 ಕೆಜಿ ವಿಭಾಗದಲ್ಲಿ  ಕುಮಾರ ಸುಜಲ ಲೋಹಾರ 17 ವರ್ಷ  ಪುರುಷರ  ಬ್ಲಾಕ್ ಬೆಲ್ಟ್ ಫೈಟಿಂಗ್ ವಿಭಾಗದಲ್ಲಿ ರಿಯಾಜ ಎಂ ಜಮಾದಾರ - 60 ಕೆಜಿ 40 ವರ್ಷ ಒಳಗೆ  ಬಸವರಾಜ ನಂ ಬಾಗೇವಾಡಿ  ಕಂಚಿನ ಪದಕ ,55 ಕೆಜಿ  48 ವರ್ಷ ಒಳಗೆ ಕಂಚಿನ ಪದಕ,   ಬಾಲಕಿಯರ31 ಕೆಜಿ ವಿಭಾಗದಲ್ಲಿ  ಕುಮಾರಿ ಶ್ರೇಯಾ ಎನ್ ಪೂಜಾರಿ  , 11 ವರ್ಷ ಒಳಗೆ ಕಂಚಿನ ಪದಕ , ಕುಮಾರಿ ಆರತಿ ಎಂ ಕೋಳಿ ,  30 ಕೆಜಿ ವಿಭಾಗದಲ್ಲಿ 12 ವರ್ಷ ಒಳಗೆ ಕಂಚಿನ ಪದಕ,ಕುಮಾರಿ ತಂಜಿವಿನಿ ಟಿ ಸಿಂಧ್ ,  30 ಕೆಜಿ ವಿಭಾಗದಲ್ಲಿ 13 ವರ್ಷ ಒಳಗೆ ಕಂಚಿನ ಪದಕ, ಕುಮಾರಿ ಪ್ರತೀಕ್ಷಾ ಪಿ, ಪೋತದಾರ,   36 ಕೆಜಿ ವಿಭಾಗದಲ್ಲಿ 13 ವರ್ಷಾ ಒಳಗೆ ಕಂಚಿನ ಪದಕ, ಕುಮಾರಿ ಅಕ್ಷತಾ ಎಂ ಕುಂಬಾರ್,  13 ವರ್ಷ ಒಳಗೆ 32 ಕೆಜಿ ವಿಭಾಗದಲ್ಲಿ  ,ಕುಮಾರಿ ಪಲ್ಲವಿ ಎಸ್ ಕುಂಬಾರ  ಕಂಚಿನ ಪದಕ , 13 ವರ್ಷ ಒಳಗೆ 38 ಕೆಜಿ ವಿಭಾಗದಲ್ಲಿ  ,ಕುಮಾರಿ ವೈಭವಿ ಎನ್ ಕಾಂಬಳೆ  ಕಂಚಿನ ಪದಕ,   14 ವರ್ಷ ಒಳಗೆ 40 ಕೆಜಿ ವಿಭಾಗದಲ್ಲಿ  ಕುಮಾರಿ ನೇಹಾ ಎನ್ ಪೂಜಾರಿ ಬೆಳ್ಳಿ ಪದಕ,  15 ವರ್ಷ ಒಳಗೆ 80 ಕೆಜಿ ವಿಭಾಗದಲ್ಲಿ , ಕುಮಾರಿ ಶಿವಾನಿ ಎಸ್ ಘಾಟಕಗೆ   ಕಂಚಿನ ಪದಕ,  17 ವರ್ಷ ಒಳಗೆ 46 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕ ,   16 ವರ್ಷ ಒಳಗೆ 61 ಕೆಜಿ ವಿಭಾಗದಲ್ಲಿ   ಕುಮಾರಿ ಕೃತಿಕಾ ಎನ್ ಹೊಟ್ಕರ   ಕಂಚಿನ ಪದಕ,ಕುಮಾರಿ ಪೂನಂ ವಿ ಜಾದವ 17 ವರ್ಷ ಒಳಗೆ 43 ಕೆಜಿ ವಿಭಾಗದಲ್ಲಿ ಕಂಚಿನ ಪದಕ , ಈ ಸಂದರ್ಭದಲ್ಲಿ ಆಯೋಜಕರಾದ ಈಶ್ವರ ಎಸ್ ರವರು ಮತ್ತು ನಿರ್ಣಾಯಕರು, ಮತ್ತು ಮುಖ್ಯ ತರಬೇತುದಾರರಾದ ಬಸವರಾಜ ನಂ ಬಾಗೇವಾಡಿ ಸಾ ಉತ್ನಾಳ ರವರು,ತರಬೇತುದಾರರಾದ ರಿಯಾಜ್ ಎಂ ಜಮಾದಾರ ರವರು ಮಕ್ಕಳೊಂದಿಗೆ ಭಾಗವಹಿಸಿದ್ದರು 

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಅಂಧ, ವಿಕಲಚೇತನರ ಬಾಳಿಗೆ ಬೆಳಕಾದ ಸ್ನೇಹ ಜ್ಯೋತಿ ಸಂಸ್ಥೆ : ಧರ್ಮಾಧ್ಯಕ್ಷ ಡೇರಿಕ್ ಫರ್ನಾಂಡಿಸ್ ಧಾರವಾಡ ಜಿಲ್ಲಾ ಕ್ರೀಡಾ ವಸತಿ ನಿಲಯದ ಅಥ್ಲೇಟಿಕ್ ಕ್ರೀಡಾಕೂದಲ್ಲಿ ಸಾಧನೆಮಹಿಳೆಯರ ಸಾಮಾಜಿಕ, ಆರ್ಥಿಕ ಪ್ರಗತಿಗೆ ಜ್ಞಾನವಿಕಾಸ ಕಾರ್ಯಕ್ರಮ ಪೂರಕ: ದಯಾಶೀಲಅಂಜನಾದ್ರಿ ದೇವಸ್ಥಾನದ ಆಡಳಿತ ವಿವಾದ: ನ್ಯಾಯಾಲಯದ ಆದೇಶದಂತೆ ಅವಕಾಶ ನೀಡಿಸುರಕ್ಷಿತ ಬಚಪನ್ ಅಭಿಯಾನ: ಬೂದಗುಂಪಾದಲ್ಲಿ ಮಕ್ಕಳ ಹಕ್ಕುಗಳು & ಕಾನೂನುಗಳ ಜಾಗೃತಿ ಕಾರ್ಯಕ್ರಮನವೆಂಬರ್ 3 ರಂದು ಗಂಗಾವತಿಯಲ್ಲಿ ಬಸವಾದಿ ಶಿವಶರಣರ ಬೃಹತ್ ಹಿಂದೂ ಸಮಾವೇಶನಾಳೆ ದಲಿತ ಸೇನೆ ರಾಜ್ಯ ಸಮಿತಿಯ ಪೂರ್ವಭಾವಿ ಸಭೆ ಹಾಗೂ ನೂತನ ಪದಾಧಿಕಾರಿಗಳಿಗೆ ಸನ್ಮಾನಹುಲಿಗೆಮ್ಮ ದೇವಿ ದೇವಸ್ಥಾನದ ಅಧಿಕಾರಿ ವಿರುದ್ಧ ದೂರು ದಾಖಲಿಸಿ ಕ್ರಮಕ್ಕೆ ಒತ್ತಾಯಕೊಪ್ಪಳ ಭಾಗ್ಯನಗರ ಬಂದ್‌ಗೆ ಹೈದರಾಬಾದ್ ಕರ್ನಾಟಕ ಯುವಶಕ್ತಿ ಬೆಂಬಲಹಣಕಾಸು ಒಳಗೊಳ್ಳುವಿಕೆ ಸ್ಯಾಚುರೇಶನ್ ಅಭಿಯಾನ: ವಿಶೇಷ ಜಾಗೃತಿ ಪೋಸ್ಟರ್ ಬಿಡುಗಡೆ