ಮುಗಳಖೋಡ (೬) ಕುಡಚಿ ಮತಕ್ಷೇತ್ರದ ನಿಡಗುಂದಿ ,ಕಟಕಬಾವಿ ,ದೇವಾಪೂರಟ್ಟಿ , ಸವಸುದ್ದಿ, ಇಟ್ನಾಳ,ಮುಗಳಖೋಡ
, ಹಿಡಕಲ್ ಗ್ರಾಮಗಳಲ್ಲಿ ಶಾಲಕಟ್ಟಡ ರಸ್ತೆ ನಿರ್ಮಾಣ ವಿವಿಧ ಅಭಿವೃದ್ಧಿಗಾಗಿ 2.72 ಕೋಟಿ ವೆಚ್ಚದ ಕಾಮಗಾರಿಗಳಿಗೆ ಶಾಸಕ ಮಹೇಂದ್ರ ತಮ್ಮಣ್ಣವರ ಭೂಮಿ ಪೂಜೆ ಸಲ್ಲಿಸಿ ಚಾಲನೆ ನೀಡಿದರು. ಬ್ಲಾಕ್ ಅಧ್ಯಕ್ಷ ಪ್ರದೀಪ್ ಹಾಲಗುಣಿ ಹಾಗೂ ಮುಖಂಡರು ಕಾರ್ಯಕರ್ತರು ಸಾರ್ವಜನಿಕರು ಇದ್ದರು.
ಫೋಟೋ. ಶಾಸಕ ಮಹೇಂದ್ರ ತಮ್ಮಣ್ಣವರ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು.