Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News | Districts Belagavi

ರಾಮಲಿಂಗೇಶ್ವರ ಜಾತ್ರೆ ಸಂಪನ್

 

ಮುಗಳಖೋಡ ,10 :  ಪಟ್ಟಣದಲ್ಲಿ ಶ್ರಾವಣ ಮಾಸದ ಕೊನೆಯ ಗುರುವಾರದಂದು ಪುರಾತನ ಶ್ರೀ ರಾಮಲಿಂಗೇಶ್ವರ ಜಾತ್ರ ನಿಮಿತ್ಯ ಬೆಳಿಗ್ಗೆ ರಾಮಲಿಂಗೇಶ್ವರ ಹಾಗೂ ನಂದಿ ಮೂರ್ತಿಗೆ ಅಭಿಷೇಕ ಮಂತ್ರ ಪಠಣೆ ಪೂಜೆ ನೈವೇದ್ಯ ಅರ್ಪಿಸಿ ನಂತರ ಪಲ್ಲಕಿ ಉತ್ಸವ ಅನ್ನ ಪ್ರಸಾದ ಸೇವೆಯೊಂದಿಗೆ ಜಾತ್ರಾಮಹೋತ್ಸವ ಸಂಪನ್ನಗೊಂಡಿತು. ಮುಗಳಖೋಡ ಪ್ರಾಥಮಿಕ ಕೃಷಿ ಪತ್ರಿನ ಸಂಘದ ಉಪಾಧ್ಯಕ್ಷ ಹನಮಾಸಾಹೇಬ ನಾಯಕ, ವ್ಯವಸ್ಥಾಪಕ ಗೋಪಾಲ ಗೋಕಾಕ, ಮಹಾದೇವ ಉಗಾರ ,ಮುಪ್ಪಯ್ಯ ಹಿರೇಮಠ, ,ಮಲ್ಲಿಕಾರ್ಜುನ ಹಿರೇಮಠ, ಶಿವಸಂಗಯ್ಯ ಹಿರೇಮಠ, ಅಶೋಕ ನಾಯಿಕ, ಮಹಾದೇವ ನಾಯಿಕ, ಬಸಗೌಡ ಪಾಟೀಲ ,ರಾವಸಾಹೇಬ ನಾಯಿಕ, ಸುಭಾಷ್ ಕುಲಕರ್ಣಿ, ಸಚಿನ್ ಹಿರೇಮಠ  ವಿಜಯಕುಮಾರ  ನಾಯಿಕ, ಮಹಾದೇವ ಬಾಳೋಜಿ , ಸೂರ್ಯಕಾಂತ ನಾಯಿಕ, ಪರಗೌಡ ಪಾಟೀಲ,ಶ್ರೀಕಾಂತ ಖೆತಗೌಡರ, ಸದಾಶಿವ ಬಡಿಗೇರ , ಶಂಕರ ನಾಯಿಕ,ಕರೆಪ್ಪ ಮಂಟೂರ,  ಉದಯಕುಮಾರ ನಾಯಿಕ, ಪರಪ್ಪ ಕುಂಬಾರ, ಚಂದ್ರಶೇಖರ ನಾಯಿಕ, ಮಹಾದೇವ ಪಣದಿ, ಅಪ್ಪು ನಾಯಿಕ ,ಬಸವರಾಜ ಸನಸನಿ, ಪ್ರಭು ತೇರದಾಳ, ರಾಮಪ್ಪ ಹಳ್ಳೂರ, ಸುಭಾಷ್ ನಾಯಿಕ, ಶಶಿಕಾಂತ ಶೇಗುಣಸಿ ,ಯಲ್ಲಾಲಿಂಗ ಬಿರಾದಾರ ,ಸಿದ್ದಪ್ಪ ಸನಸನಿ ,ಶ್ರೀಶೈಲ ಕುಂಬಾರ ,ಶ್ರೀಕಾಂತ ಕಂಬಾರ, ಮಾರುತಿ ಹೂಗಾರ, ಮಲ್ಲಪ್ಪ ನಾವಿ ,ಮಾರುತಿ ಭಜಂತ್ರಿ ಹಾಗೂ  ಸಾವಿರಾರು ಭಕ್ತರು ಇದ್ದರು. 

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಅಂಧ, ವಿಕಲಚೇತನರ ಬಾಳಿಗೆ ಬೆಳಕಾದ ಸ್ನೇಹ ಜ್ಯೋತಿ ಸಂಸ್ಥೆ : ಧರ್ಮಾಧ್ಯಕ್ಷ ಡೇರಿಕ್ ಫರ್ನಾಂಡಿಸ್ ಧಾರವಾಡ ಜಿಲ್ಲಾ ಕ್ರೀಡಾ ವಸತಿ ನಿಲಯದ ಅಥ್ಲೇಟಿಕ್ ಕ್ರೀಡಾಕೂದಲ್ಲಿ ಸಾಧನೆಮಹಿಳೆಯರ ಸಾಮಾಜಿಕ, ಆರ್ಥಿಕ ಪ್ರಗತಿಗೆ ಜ್ಞಾನವಿಕಾಸ ಕಾರ್ಯಕ್ರಮ ಪೂರಕ: ದಯಾಶೀಲಅಂಜನಾದ್ರಿ ದೇವಸ್ಥಾನದ ಆಡಳಿತ ವಿವಾದ: ನ್ಯಾಯಾಲಯದ ಆದೇಶದಂತೆ ಅವಕಾಶ ನೀಡಿಸುರಕ್ಷಿತ ಬಚಪನ್ ಅಭಿಯಾನ: ಬೂದಗುಂಪಾದಲ್ಲಿ ಮಕ್ಕಳ ಹಕ್ಕುಗಳು & ಕಾನೂನುಗಳ ಜಾಗೃತಿ ಕಾರ್ಯಕ್ರಮನವೆಂಬರ್ 3 ರಂದು ಗಂಗಾವತಿಯಲ್ಲಿ ಬಸವಾದಿ ಶಿವಶರಣರ ಬೃಹತ್ ಹಿಂದೂ ಸಮಾವೇಶನಾಳೆ ದಲಿತ ಸೇನೆ ರಾಜ್ಯ ಸಮಿತಿಯ ಪೂರ್ವಭಾವಿ ಸಭೆ ಹಾಗೂ ನೂತನ ಪದಾಧಿಕಾರಿಗಳಿಗೆ ಸನ್ಮಾನಹುಲಿಗೆಮ್ಮ ದೇವಿ ದೇವಸ್ಥಾನದ ಅಧಿಕಾರಿ ವಿರುದ್ಧ ದೂರು ದಾಖಲಿಸಿ ಕ್ರಮಕ್ಕೆ ಒತ್ತಾಯಕೊಪ್ಪಳ ಭಾಗ್ಯನಗರ ಬಂದ್‌ಗೆ ಹೈದರಾಬಾದ್ ಕರ್ನಾಟಕ ಯುವಶಕ್ತಿ ಬೆಂಬಲಹಣಕಾಸು ಒಳಗೊಳ್ಳುವಿಕೆ ಸ್ಯಾಚುರೇಶನ್ ಅಭಿಯಾನ: ವಿಶೇಷ ಜಾಗೃತಿ ಪೋಸ್ಟರ್ ಬಿಡುಗಡೆ