ಉಳ್ಳಾಗಡ್ಡಿ-ಖಾನಾಪೂರ,ಸೆ,೨೮ : ಯಮಕನಮರಡಿಯ ಹುಣಸಿಕೊಳ್ಳಮಠದಲ್ಲಿ ಶಿವಯೋಗ ಸಾಧನೆ ಮತ್ತು ಮೌನಾನುಷ್ಠಾನ ಹಾಗೂ ಇಷ್ಟಲಿಂಗ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಈ ಕಾರ್ಯಕ್ರಮವು ಶ್ರೀಮಠದ ಶ್ರೀಸಿದ್ದಬಸವ ದೇವರ ನೇತೃತ್ವದಲ್ಲಿ ನಡೆಯಲಿದೆ ಪ್ರತಿನಿತ್ಯ ಸಷ್ಪೆಂಬರ ದಿ, ೨೬ ರಿಂದ ಪ್ರಾರಂಭವಾದ ಈ ಕಾರ್ಯಕ್ರಮ ಅಕ್ಟೋಬರ ೬ ರ ವರೆಗೆ ನಡೆಯಲಿದೆ ನಿತ್ಯ ಬೆಳಗಿನ ಜಾವ ೬ ಗಂಟೆ ಯಿಂದ ೭ ಗಂಟೆಯ ವರೆಗೆ ಸಂಜೆ ೭ ಗಂಟೆಯಿಂದ ೮ ಗಂಟೆಯ ವರೆಗೆ ನಡೆಯಲಿದ್ದು ಭಕ್ತಾಧಿಗಳು ಹೆಚ್ಚಿನ ಸಂಕ್ಯೆಯಲ್ಲಿ ಪಾಲ್ಗೊಳ್ಳುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ,