Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Sports News

SRH ಸ್ಫೋಟಕ ಆಟ – ಅಭಿ ಶತಕ, 47 ರನ್‌ಗಳ ಭರ್ಜರಿ ಜಯ

ಹೈದರಾಬಾದ್‌: Abhishek Sharma ಅಬ್ಬರದ ಶತಕ, Eshan Malinga ಬೌಲಿಂಗ್‌ ನೆರವಿನಿಂದ Sunrisers Hyderabad ತಂಡ Delhi Capitals ವಿರುದ್ಧ 47 ರನ್‌ಗಳ ಭರ್ಜರಿ ಜಯ ದಾಖಲಿಸಿತು.

5 ಎಸೆತಗಳಲ್ಲಿ 3 ವಿಕೆಟ್‌ – ಪಂದ್ಯ ತಿರುವು ನೀಡಿದ ಆ ಎರಡು ಓವರ್‌!
10ನೇ ಓವರ್‌ನ ವೇಳೆ 100 ರನ್‌ ದಾಟಿ ಸುಸ್ಥಿತಿಯಲ್ಲಿದ್ದ ಡೆಲ್ಲಿ ತಂಡಕ್ಕೆ 10 ಹಾಗೂ 11ನೇ ಓವರ್‌ಗಳಲ್ಲಿ ಭಾರೀ ಹೊಡೆತ ಬಿತ್ತು. ಶಕೀಬ್‌ ಹುಸೇನ್‌ KL Rahul ವಿಕೆಟ್‌ ಪಡೆದು ಪಂದ್ಯ ತಿರುವು ನೀಡಿದರು. ಮುಂದಿನ ಓವರ್‌ನಲ್ಲಿ Eshan Malinga ಸತತ ಎರಡು ಎಸೆತಗಳಲ್ಲಿ Nitish Rana ಮತ್ತು David Miller ಅವರನ್ನು ಔಟ್‌ ಮಾಡಿ ಗೆಲುವಿನ ದಾರಿ ಸುಗಮ ಮಾಡಿದರು.

ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ Sunrisers Hyderabad 20 ಓವರ್‌ಗಳಲ್ಲಿ 2 ವಿಕೆಟ್‌ಗೆ 242 ರನ್‌ಗಳ ಭಾರೀ ಮೊತ್ತ ಕಲೆಹಾಕಿತು. ಗುರಿ ಬೆನ್ನಟ್ಟಿದ Delhi Capitals 195 ರನ್‌ಗಳಿಗೆ ಸೀಮಿತವಾಗಿ ಸೋಲು ಕಂಡಿತು.

ಚೇಸಿಂಗ್‌ನಲ್ಲಿ Pathum Nissanka ಹಾಗೂ KL Rahul ಉತ್ತಮ ಆರಂಭ ನೀಡಿದರೂ ಮಧ್ಯಕ್ರಮದಲ್ಲಿ ಕುಸಿತ ಎದುರಿಸಿತು. Nitish Rana ಅರ್ಧಶತಕ ಸಿಡಿಸಿದರೂ ತಂಡವನ್ನು ಗೆಲುವಿನತ್ತ ಕೊಂಡೊಯ್ಯಲು ಸಾಧ್ಯವಾಗಲಿಲ್ಲ.

ಅಭಿಷೇಕ್‌ ಅಬ್ಬರಕ್ಕೆ ಡೆಲ್ಲಿ ಶೇಕ್‌:
ಆರಂಭದಲ್ಲಿ Abhishek Sharma ಹಾಗೂ Travis Head ಭರ್ಜರಿ ಜೊತೆಯಾಟ ನೀಡಿದರು. ನಂತರ ಒಬ್ಬನೇ ಹೋರಾಟ ನಡೆಸಿದ ಅಭಿಷೇಕ್‌ 135 ರನ್‌ಗಳ ಸ್ಫೋಟಕ ಇನ್ನಿಂಗ್ಸ್‌ ಆಡಿ ತಂಡಕ್ಕೆ ಬಲವಾದ ಮೊತ್ತ ನೀಡಿದರು.

ಇನ್ನುಳಿದಂತೆ Travis Head, Heinrich Klaasen ಹಾಗೂ Ishan Kishan ಉತ್ತಮ ಕೊಡುಗೆ ನೀಡಿದರು. ಬೌಲಿಂಗ್‌ನಲ್ಲಿ Eshan Malinga 4 ವಿಕೆಟ್‌ ಪಡೆದು ಮಿಂಚಿದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಾಗಮಂಗಲ: ತಾಲೂಕಿನ ರಾ ಹೆ 75ರ ವರಾಹಸಂದ್ರ ಸಮೀಪ ಕೆಎಸ್‌ಆರ್‌ಟಿಸಿ ಬಸ್‌ ಹಾಗೂ ಟ್ರ್ಯಾಕ್ಟ‌ರ್ ಅಪಘಾತ : ಬಸ್ ಚಾಲಕ ದುರ್ಮರಣದೇವರಾಜ್ ಎಂಬ ವ್ಯಕ್ತಿ ಅನುಮಾನಾಸ್ಪದ ಸಾವು: ಕೊಲೆ ಶಂಕೆ, ಪೊಲೀಸ್ ತನಿಖೆಗೆ ಗ್ರಾಮಸ್ಥರ ಒತ್ತಾಯಉತ್ತಮ ವ್ಯಕ್ತಿತ್ವ, ಚಾಣಾಕ್ಷ ಕಾರ್ಯವೈಖರಿ; ವರ್ಗಾವಣೆಯಾದ ಚಾ ವಿ ಸ ನಿ ನಿ ಯ AE ಮತ್ತು ಪ್ರಭಾರ AEE ಅವರಿಗೆ ಭಾವಪೂರ್ಣ ಬೀಳ್ಕೊಡುಗೆಹಾಸನ: ನಿರ್ಮಾಣ ಹಂತದ ಮನೆಯ ಕ್ಯೂರಿಂಗ್ ವೇಳೆ ವಿದ್ಯುತ್ ಅವಘಡ – ಕುಣಿಗಲ್ ಆರ್‌ಎಫ್‌ಒ ಜಗದೀಶ್ ಸಾವುಟಾಟಾ ಪವರ್ ಲೈಸೆನ್ಸ್‌ಗೆ ವಿರೋಧ: ಹೆಚ್.ಡಿ. ರೇವಣ್ಣರಿಂದ ಸಂಪೂರ್ಣ ಬೆಂಬಲವಿದ್ಯುತ್ ವಿತರಣಾ ಖಾಸಗೀಕರಣ ವಿರೋಧಿಸಿ ಸಂಸದರಿಗೆ ಮನವಿಇರಾನ್–ಅಮೆರಿಕ ಶಾಂತಿ ಮಾತುಕತೆ ನಡುವೆ ಖಮೇನಿ ಅಂತ್ಯಕ್ರಿಯೆ ದಿನಾಂಕ ಘೋಷಣೆಮಧ್ಯಪ್ರಾಚ್ಯದಲ್ಲಿ ಕಾಳಗದ ಕಾವು: US ನೌಕಾನೆಲೆ ಮೇಲೆ ಇರಾನ್ ದಾಳಿ, ಪ್ರತೀಕಾರ ಅನಿವಾರ್ಯ ಎಂದ ಟ್ರಂಪ್13 ಕಿ.ಮೀ ಕಾಮಗಾರಿ ಪೂರ್ಣಗೊಂಡ ತುಮಕೂರು–ಚಿತ್ರದುರ್ಗ ರೈಲು ಯೋಜನೆ; ಸಂಪೂರ್ಣ ಮಾರ್ಗ ಯಾವಾಗ ಸಿದ್ಧ?ಬಂಡೀಪುರದಲ್ಲಿ ಭದ್ರತಾ ಲೋಪ: ರೌಡಿ ಶೀಟರ್ ಗ್ಯಾಂಗ್‌ನ ಎಣ್ಣೆ ಪಾರ್ಟಿ ಬಹಿರಂಗ